object-lesson ಆಬ್‍ಜಿಕ್ಟ್‍ಲೆಸನ್‍
ನಾಮವಾಚಕ
  1. ವಸ್ತು ಪಾಠ; ಪ್ರದರ್ಶನ ಪಾಠ; ವಸ್ತುವನ್ನು ಪ್ರತ್ಯಕ್ಷವಾಗಿ ಎದುರಿಗೆ ಇಟ್ಟುಕೊಂಡು ಅದರ ವಿಷಯ ಬೋಧಿಸುವುದು, ಪಾಠ ಹೇಳುವುದು.
  2. (ರೂಪಕವಾಗಿ) (ಯಾವುದೇ ತತ್ತ್ವದ ವಿಷಯವಾಗಿ ಮನ ಮುಟ್ಟುವಂಥ) ಪ್ರತ್ಯಕ್ಷ–ನಿದರ್ಶನ, ದೃಷ್ಟಾಂತ.