object-glass ಆಬ್‍ಜಿಕ್ಟ್‍ಗ್ಲಾಸ್‍
ನಾಮವಾಚಕ

(ದೃಗ್‍ವಿಜ್ಞಾನ) ವಸ್ತುಕ; ದೂರದರ್ಶಕ , ಸೂಕ್ಷ್ಮದರ್ಶಕ, ಕ್ಯಾಮರ, ಮಾಯಾದೀಪ, ಮೊದಲಾದ ಉಪಕರಣಗಳಲ್ಲಿ ನೋಡಬೇಕಾಗಿರುವ ವಸ್ತುವಿಗೆ ಸಮೀಪವಿರುವ ಲೆನ್ಸ್‍, ಮಸೂರ ಯಾ ಲೆನ್ಸ್‍ಗಳ ಜೋಡಣೆ.