See also 2obituary
1obituary ಅಬಿಟ್ಯುಅರಿ
ನಾಮವಾಚಕ
(ಬಹುವಚನ obituaries).
  1. (ಮುಖ್ಯವಾಗಿ ವೃತ್ತಪತ್ರಿಕೆಗಳಲ್ಲಿ) ಪ್ರಕಟವಾಗುವ ನಿಧನವಾರ್ತೆ, ಮೃತಿಪ್ರಕಟಣೆ; ಸಾವಿನ, ಸಾವುಗಳ–ಸುದ್ದಿ.
  2. ಮೃತ ವೃತ್ತಾಂತ; ಮೃತ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ.
See also 1obituary
2obituary ಅಬಿಟ್ಯುಅರಿ
ಗುಣವಾಚಕ
  1. ನಿಧನವಾರ್ತೆಯ; ಸಾವಿನ ಸುದ್ದಿಯನ್ನು ದಾಖಲಿಸುವ.
  2. ಮೃತನ ಮರಣವನ್ನು ಕುರಿತ; ಸತ್ತವನ ಸಾವಿಗೆ ಸಂಬಂಧಿಸಿದ.