obit ಆ(ಓ)ಬಿಟ್‍
ನಾಮವಾಚಕ
  1. (ಚರಿತ್ರೆ) (ಮುಖ್ಯವಾಗಿ ಒಂದು ಸಂಸ್ಥೆಯಲ್ಲಿ ಸ್ಥಾಪಕನ ಯಾ ದಾತನ ಮರಣದ ವಾರ್ಷಿಕ ದಿನ ನಡೆಸುವ) ಸ್ಮಾರಕ ಪ್ರಾರ್ಥನೆ ಯಾ ಪೂಜೆ.
  2. ಆ ವ್ಯಕ್ತಿಯ ಸತ್ತ ದಿನಾಂಕ ಯಾ ಅದರ ದಾಖಲೆ.
  3. (ಆಡುಮಾತು) = obituary.