obfuscatory ಆಬ್‍ಹಸ್ಕೇಟರಿ
ಗುಣವಾಚಕ
  1. (ಮನಸ್ಸು ಮೊದಲಾದವನ್ನು) ಮಂಕಾಗಿಸುವ.
  2. ದಿಕ್ಕುತೋರದಂತೆ ಮಾಡುವ.
  3. (ಅರ್ಥ ಮಾಡಿಕೊಳ್ಳಲು ಕಷ್ಟವಾಗುವಂತೆ) ಜಟಿಲಗೊಳಿಸುವ.