obfuscation ಆಬ್‍ಹಸ್ಕೇಷನ್‍
ನಾಮವಾಚಕ
  1. (ಮನಸ್ಸು ಮೊದಲಾದವನ್ನು) ಮಂಕುಗೊಳಿಸುವುದು; (ಮನಸ್ಸು ಮೊದಲಾದವಕ್ಕೆ) ಮಬ್ಬುಗವಿಸುವುದು.
  2. ತಬ್ಬಿಬ್ಬು; ಬೆರಗು; ದಿಕ್ಕುಗೇಡು ; ದಿಕ್ಕು ತೋರದಂಥ ಸ್ಥಿತಿ.
  3. (ಅರ್ಥಮಾಡಿಕೊಳ್ಳಲು ಯಾ ಅರ್ಥ ವಿವರಿಸಲು ಕಠಿನವಾಗುವಂತೆ ಯಾವುದನ್ನೇ) ಜಟಿಲಗೊಳಿಸುವಿಕೆ.