obfuscate ಆಬ್‍ಹಸ್ಕೇಟ್‍
ಸಕರ್ಮಕ ಕ್ರಿಯಾಪದ
  1. (ವಿವೇಚನೆ, ವಿಷಯ, ಮನಸ್ಸು, ಮೊದಲಾದವನ್ನು) ಮಂಕಾಗಿಸು; ಮಂಕು ಮಾಡು; (ಮನಸ್ಸು ಮೊದಲಾದವಕ್ಕೆ) ಮಬ್ಬು ಕವಿಸು, ಮಂಕು ಹಿಡಿಸು.
  2. ತಬ್ಬಿಬ್ಬಾಗಿಸು; ಬೆರಗುಗೊಳಿಸು; ದಿಕ್ಕೆಡಿಸು; ದಿಕ್ಕು ತೋರದಂತೆ ಮಾಡು.
  3. ಅರ್ಥ ಮಾಡಿಕೊಳ್ಳಲು ಯಾ ಅರ್ಥ ವಿವರಿಸಲು ಕಠಿನವಾಗುವಂತೆ–ಜಟಿಲಗೊಳಿಸು, ಗೋಜಾಲಾಗಿಸು, ಸಂದಿಗ್ದವಾಗಿಸು.