obey ಓಬೇ
ಸಕರ್ಮಕ ಕ್ರಿಯಾಪದ
  1. ಹೇಳಿದಂತೆ ಕೇಳು; ಅಪ್ಪಣೆ ನಡೆಸು; ಆಜ್ಞೆ ಪಾಲಿಸು: you will obey me ನೀನು ನನ್ನ ಆಜ್ಞೆ ಪಾಲಿಸಬೇಕು.
  2. (ಆಜ್ಞೆಯನ್ನು) ಪಾಲಿಸು; ನೆರವೇರಿಸು: obey orders ಆಜ್ಞೆ ಪಾಲಿಸು.
  3. (ಶಕ್ತಿ, ಪ್ರವೃತ್ತಿ ಯಾ ಅಂತರಂಗ) ಪ್ರೇರಿಸಿದಂತೆ ನಡೆ.
ಅಕರ್ಮಕ ಕ್ರಿಯಾಪದ

ಹೇಳಿದಂತೆ ಮಾಡು; ಅಪ್ಪಣೆ ಪಾಲಿಸು; ಆಜ್ಞೆಯಾದಂತೆ ಮಾಡು.