obelus ಆಬಲಸ್‍
ನಾಮವಾಚಕ
(ಬಹುವಚನ obeli ಉಚ್ಚಾರಣೆ ಆಬಲೈ).

ಕಠಾರಿ ಚಿಹ್ನೆ, ಗುರುತು:

  1. ಒದಗಿಸಿರುವ ಟಿಪ್ಪಣಿ ಮೊದಲಾದವುಗಳ ಕಡೆ ಗಮನ ಸೆಳೆಯಲು ಮುದ್ರಿತ ಗ್ರಂಥಗಳಲ್ಲಿ ಬಳಸುವ ಕಠಾರಿಯ ಗುರುತು $(dakiSxNagger)$.
  2. ಆಬಲಸ್‍ ಚಿಹ್ನೆ; ಪ್ರಚಿನ ಹಸ್ತಪ್ರತಿಗಳಲ್ಲಿ ಒಂದು ಪದ ಯಾ ಗ್ರಂಥಭಾಗವು ಪ್ರಕ್ಷಿಪ್ತವೆಂದೋ ಪ್ರಮಾಣಾರ್ಹವಲ್ಲವೆಂದೋ ಸೂಚಿಸಲು ಬಳಸುತ್ತಿದ್ದ ಚಿಹ್ನೆ $(-, \div)$.