obelisk ಆಬಲಿಸ್ಕ್‍
ನಾಮವಾಚಕ

ಆಬಲಿಸ್ಕ್‍:

  1. ಚೌಕ ಸೂಜಿ(ಯಂಥ) ಕಂಬ; ಸ್ಮಾರಕವಾಗಿ ಯಾ ಯುಗ ಪ್ರವರ್ತಕ ಘಟನೆ ಮೊದಲಾದವುಗಳ ನೆನೆಪಿಗಾಗಿ ಸ್ಥಾಪಿಸುವ, ಸಾಮಾನ್ಯವಾಗಿ ಕಂಬದ ಕಾಂಡವು ಚೌಕಾಕಾರವಾಗಿ ಯಾ ಆಯತಾಕಾರವಾಗಿ ಯಾ ಚತುರಸ್ರವಾಗಿ ಇದ್ದು, ತುದಿಗೆ ಹೋಗುತ್ತ ಮೊನೆಯಾಗುವ ಪಿರಮಿಡ್‍ ಆಕೃತಿಯ ತುದಿಯುಳ್ಳ, ಸಾಮಾನ್ಯವಾಗಿ ಒಂದೇ ಕಲ್ಲಿನ, ನಿಲುಗಂಬ. Figure: obelisk(a)
  2. ಆಬಲಿಸ್ಕ್‍ ಆಕಾರದ ಬೆಟ್ಟ, ಮರ, ಮೊದಲಾದವು
  3. = obelus.
ಪದಗುಚ್ಛ

double obelisk ಜೋಡಿ ಕಠಾರಿಯ ಗುರುತು ($\neq$)