obeisant ಓಬೇಸಂಟ್‍
ಗುಣವಾಚಕ
  1. (ಭಕ್ತಿ, ಗೌರವ ತೋರಲು) ತಲೆಬಾಗುವ; ನಮಸ್ಕರಿಸುವ; ವಂದಿಸುವ; ನಮಿಸುವ.
  2. ದಾಸ್ಯಭಾವದ; ಗುಲಾಮೀ ಪ್ರವೃತ್ತಿಯ, ಅಂಗಲಾಚುವ.