obeisance ಓಬೇಸ್‍(ಸ)ನ್ಸ್‍
ನಾಮವಾಚಕ
  1. (ಮುಖ್ಯವಾಗಿ ವಿಧೇಯತೆ, ಭಕ್ತಿ, ಗೌರವಗಳನ್ನು ತೋರಿಸಲು ಮಾಡುವ) ತಲೆಬಾಗಿಕೆ; ವಂದನೆ; ನಮನ’; ನಮಸ್ಕಾರ; ಪ್ರಣಾಮ: make an obeisance ಪ್ರಣಾಮ ಮಾಡು.
  2. ಗೌರವ; ಭಕ್ತಿ; ವಿಧೇಯತೆ; ಶರಣು: pay obeisance ಗೌರವ ಅರ್ಪಿಸು; ಭಕ್ತಿ ಸಲ್ಲಿಸು.
ಪದಗುಚ್ಛ

do obeisance

  1. ಪ್ರಣಾಮಮಾಡು; ವಂದಿಸು; ತಲೆಬಾಗು; ಮುಜುರೆ ಒಪ್ಪಿಸು, ಸಲ್ಲಿಸು.
  2. ಗೌರವತೋರಿಸು; ಭಕ್ತಿ ಅರ್ಪಿಸು; ಶರಣು ಮಾಡು.