obediently ಓಬೀಡಿಅಂಟ್‍ಲಿ
ಕ್ರಿಯಾವಿಶೇಷಣ

ವಿಧೇಯನಾಗಿ; ಆಜ್ಞಾಧಾರಕನಾಗಿ; ಮೇಲಿನವರು ಹೇಳಿದಂತೆ ನಡೆಯುತ್ತ; ಕರ್ತವ್ಯವನ್ನು ಪಾಲಿಸುತ್ತ.