obedientiary ಓಬೀಡಿಅನ್‍ಷರಿ
ನಾಮವಾಚಕ

(ಕ್ರೈಸ್ತ ಸಂನ್ಯಾಸಿಗಳ ಯಾ ಸಂನ್ಯಾಸಿನಿಯರ ಮಠದಲ್ಲಿ ಯಾ ಮಂದಿರದಲ್ಲಿ ಮೇಲಧಿಕಾರಿಯ ಕೈಕೆಳಗಿನ) ಅಧೀನಾಧಿಕಾರಿ.