obedient ಓಬೀಡಿಅಂಟ್‍
ಗುಣವಾಚಕ
  1. ವಿಧೇಯನಾದ; ಆಜ್ಞಾಪಾಲನೆಗೆ ಸಿದ್ಧವಾಗಿರುವ.
  2. ವಿಧೇಯನಾದ; ಆಜ್ಞಾಧಾರಕ; ಕರ್ತವ್ಯ ಪಾಲಿಸುವ; ಮೇಲಿನವನು ಯಾ ಮೇಲಧಿಕಾರಿ ಹೇಳಿದಂತೆ ಕೇಳುವ, ಅಪ್ಪಣೆ ಮಾಡಿದಂತೆ ನಡೆಯುವ: obedient to the law ಕಾನೂನಿಗೆ ನಿಷ್ಠನಾದ, ವಿಧೇಯನಾದ.
ಪದಗುಚ್ಛ

your obedient servant ತಮ್ಮ ವಿಧೇಯ ಸೇವಕ(ನಾದ ನಾನು) (ಹಿಂದೆ ಮರ್ಯಾದೆಗಾಗಿ ಹೇಳುತ್ತಿದ್ದ ಉಪಾಚಾರೋಕ್ತಿ, ಈಗ ಬೀಳ್ಕೊಳ್ಳುವಲ್ಲಿ ವ್ಯಂಗ್ಯವಾಗಿ ಬಳಕೆ, ಸರ್ಕಾರದ ಇಲ್ಲವೆ ಸಾರ್ವಜನಿಕ ಪತ್ರವ್ಯವಹಾರದ ಕೊನೆಯ ಒಕ್ಕಣೆಯಲ್ಲಿ ಸಹ ಬಳಕೆ ಇತ್ತು).