obdurate ಆಬ್‍ಡ್ಯುರಟ್‍
ಗುಣವಾಚಕ
  1. ತಿದ್ದಲಾಗದ; ಕಲ್ಲೆದೆಯ; ನೈತಿಕ ಪ್ರಭಾವ ಯಾ ಅನುನಯಕ್ಕೆ ಬಾಗದ; ಪಶ್ಚಾತ್ತಾಪ ಪಡದ.
  2. ಜಗ್ಗದ; ಮೊಂಡು ಬಿದ್ದ; ಹಠಮಾರಿತನದ.