oatmeal ಓಟ್‍ಮೀಲ್‍
ನಾಮವಾಚಕ
  1. (ಮುಖ್ಯವಾಗಿ ಗಂಜಿ ಯಾ ರೊಟ್ಟಿಗಾಗಿ ಬಳಸುವ) ಓಟ್‍ (ಧಾನ್ಯದ) ಹಿಟ್ಟು.
  2. ಕಂದು ಬಣ್ಣದ ಮಚ್ಚೆಗಳಿಂದ ಕೂಡಿದ ನಸು ಬೂದಿ ಬಣ್ಣ.