oaten ಓಟನ್‍
ಗುಣವಾಚಕ
  1. ಓಟ್‍ ಧಾನ್ಯದಿಂದ ಮಾಡಿದ, ತಯಾರಿಸಿದ.
  2. ಓಟ್‍ ಹುಲ್ಲಿನಿಂದ ಯಾ ಓಟ್‍ ಕಾಂಡದಿಂದ ಮಾಡಿದ.
  3. ಓಟ್‍ ಸಸಿಗಳ ಯಾ ಅವುಗಳಿಗೆ ಸಂಬಂಧಿಸಿದ.