oasis ಓಏಸಿಸ್‍
ನಾಮವಾಚಕ
(ಬಹುವಚನ oases ಉಚ್ಚಾರಣೆ, ಓಏಸೀಸ್‍)

ಓಯಸಿಸ್‍:

  1. ಮರಳುಗಾಡಿನಲ್ಲಿ ವಿರಳವಾಗಿ ಕಂಡುಬರುವ, ನೀರು ಸಿಗುವ ಫಲವತ್ತದ ಜಾಗ, ಪ್ರದೇಶ.
  2. (ರೂಪಕವಾಗಿ) ಅಪರೂಪ ಸುಖ; ಅಪರೂಪವಾಗಿ ಸಿಗುವ ಹಿತ; ವಿರಳವಾಗಿ ದೊರಕುವ ಹಿತಕರ ವಿಷಯ ಯಾ ವಸ್ತು.