oared ಓರ್ಡ್‍
ಗುಣವಾಚಕ
  1. ಹುಟ್ಟುಗಳಿಂದ ಸಜ್ಜಿತವಾದ.
  2. (ಸಂಯುಕ್ತಪದಗಳಲ್ಲಿ) ಹುಟ್ಟುಗಳ; ಹುಟ್ಟುಗಳುಳ್ಳ: four-oared ನಾಲ್ಕು ಹುಟ್ಟುಗಳ.