oarage ಓರಿಜ್‍
ನಾಮವಾಚಕ

(ಕಾವ್ಯಪ್ರಯೋಗ)

  1. ಹುಟ್ಟಿನಿಂದ, ತೊಳೆಯಿಂದ ಆಗುವ ಕೆಲಸ; ಹುಟ್ಟು ಯಾ ತೊಳೆ ಮಾಡುವ ಕೆಲಸ.
  2. ಹುಟ್ಟುಹಾಕುವುದು; ತೊಳೆ ಒಚ್ಚುವುದು; ಜಲ್ಲೆ–ಹಾಕುವುದು, ಬೀಸುವುದು.
  3. ಕೈಕಾಲುಗಳನ್ನು ಹುಟ್ಟಿನಂತೆ ಹೊಡೆಯುವುದು, ಬೀಸುವುದು.
  4. ದೋಣಿ ನಡೆಸುವ ಸಾಧನ ಸಲಕರಣೆಗಳು.
  5. ಹುಟ್ಟುಗಳಂಥಹ ಸಾಧನ ಸಲಕರಣೆಗಳು.