oakum ಓಕಮ್‍
ನಾಮವಾಚಕ

ಸೆಣಬಿನ ನಾರು, ಎಳೆ; ಹಳೆಯ (ಸೆಣಬಿನ) ಹಗ್ಗವನ್ನು ಹುರಿ ಬಿಚ್ಚಿ ತೆಗೆದ, (ಮುಖ್ಯವಾಗಿ ಹಡಗಿನಲ್ಲಿರುವ ಸಂದುಗಳನ್ನು ಮುಚ್ಚಲು ಬಳಸುವ) ಬಿಡಿ ಎಳೆ, ನಾರು.

ಪದಗುಚ್ಛ

pick oakum ಸೆಣಬಿನ ಹಗ್ಗದ ಎಳೆ ಬಿಚ್ಚು, ನಾರು ಬಿಡಿಸು (ಮುಖ್ಯವಾಗಿ ಹಿಂದೆ ಕೈದಿಗಳಿಗೂ, ನಿರ್ಗತಿಕರಿಗೂ ವಿಧಿಸುತ್ತಿದ್ದ ಕೆಲಸ).