nut-weevil ನಟ್‍ವೀವಿಲ್‍
ನಾಮವಾಚಕ

ಕಾಯಿ ಜೀರುಂಡೆ; ಹಸುರು ಹಾಗೂ ಕಂದು ಹೇಸಲ್‍ ಕಾಯಿಗಳಲ್ಲಿ ಮೊಟ್ಟೆಯಿಡುವ, ಒಂದು ಜಾತಿಯ ಜೀರುಂಡೆ.