nut-brown ನಟ್‍ಬ್ರೌನ್‍
ಗುಣವಾಚಕ

(ಸಾಮಾನ್ಯವಾಗಿ ಹುಡುಗಿಯ ಮೈಬಣ್ಣ, ಮದ್ಯದ ಬಣ್ಣ, ಮೊದಲಾದವುಗಳ ವಿಷಯದಲ್ಲಿ) ಬಲಿತ ಹೇಸಲ್‍ ಕಾಯಿ ಬಣ್ಣದ; ಕಂದುಕಾಯಿ ಬಣ್ಣದ.