nun-buoy ನನ್‍ಬಾಯ್‍
ನಾಮವಾಚಕ

ಮಧ್ಯವೃತ್ತ ಪ್ಲಾವಕ; ನಡುವೆ ವೃತ್ತಾಕಾರವಾಗಿದ್ದು ಎರಡು ತುದಿಗಳ ಕಡೆಗೂ ಚೂಪಾಗುತ್ತಾ ಹೋಗುವ ತೇಲುವೆ; ದುಂಡುಮಧ್ಯದ ತೇಲುವೆ.