numismatist ನ್ಯೂಮಿಸ್ಮಟಿಸ್ಟ್‍
ನಾಮವಾಚಕ
  1. ನಾಣ್ಯ ಪರಿಣತ; ನಾಣ್ಯಶಾಸ್ತ್ರಜ್ಞ; ನಾಣ್ಯಪಂಡಿತ.
  2. ನಾಣ್ಯ ಸಂಗ್ರಾಹಕ; ನಾಣ್ಯ ಸಂಗ್ರಹಕಾರ, ಹಳೆಯ ನಾಣ್ಯಗಳನ್ನು ಯಾ ಪದಕಗಳನ್ನು ಸಂಗ್ರಹಿಸುವವನು.