See also 2numeral
1numeral ನ್ಯೂಮರ(ರ್‍)ಲ್‍
ನಾಮವಾಚಕ

ಅಂಕಿ; ಅಂಕ; ಸಂಖ್ಯಾವಾಚಕ; ಸಂಖ್ಯೆಯನ್ನು ಸೂಚಿಸಲು ಬಳಸುವ ಸಂಕೇತಗಳಲ್ಲೊಂದು (ಶಬ್ದ, ಚಿತ್ರ ಯಾ ಚಿತ್ರಗಳ ಗುಂಪು, ಮೊದಲಾದವು).

See also 1numeral
2numeral ನ್ಯೂಮರ(ರ್‍)ಲ್‍
ಗುಣವಾಚಕ
  1. ಸಂಖ್ಯಾವಾಚಕ; ಸಂಖ್ಯೆಯನ್ನು ಸೂಚಿಸುವ.
  2. ಸಂಖ್ಯೆಯ; ಅಂಕಿಯ.