null instrument
ನಾಮವಾಚಕ

ಶೂನ್ಯೋಪಕರಣ; ಸೊನ್ನೆ ಹತ್ಯಾರ; ಸೊನ್ನೆ ಮಾಹಿತಿ ಬರುವಂತೆ ಅಳವಡಿಸುವ ಮೂಲಕ ಊಪಯೋಗಿಸಬಹುದಾದ ಯಾವುದೇ ಉಪಕರಣ, ಸಾಧನ.