See also 2null
1null ನಲ್‍
ಗುಣವಾಚಕ
  1. (ಮುಖ್ಯವಾಗಿ null and void ಎಂದು ಪ್ರಯೋಗ) ಬಂಧಕವಲ್ಲದ; ಊರ್ಜಿತವಾಗದ.
  2. ಅಸ್ತಿತ್ವವಿಲ್ಲದ; ವಸ್ತುತ್ವವಿಲ್ಲದ; ಶೂನ್ಯಪ್ರಾಯವಾದ.
  3. ಶೂನ್ಯಮೌಲ್ಯದ; ಸೊನ್ನೆಯ.
  4. ಲಕ್ಷಣ ರಹಿತ ಯಾ ಭಾವರಹಿತ; ಯಾವುದೇ ಗುಣ ಲಕ್ಷಣ ಯಾ ಭಾವ ಇಲ್ಲದ.
  5. ನಗಣ್ಯ; ಬೆಲೆಯಿಲ್ಲದ.
ಪದಗುಚ್ಛ

null and void = 1null\((1)\).

See also 1null
2null ನಲ್‍
ನಾಮವಾಚಕ

ಶೂನ್ಯ; (ಸಂಕೇತ ಲಿಪಿಯಲ್ಲಿ) ಅರ್ಥಕ್ಕಾಗಿ ಕೊಟ್ಟಿಲ್ಲದ, ಆಕಾರಮಾತ್ರದ ಅಕ್ಷರ (O).