nugget ನಗಿಟ್‍
ನಾಮವಾಚಕ
    1. (ಸ್ವಾಭಾವಿಕವಾಗಿ ಭೂಮಿಯಲ್ಲಿ ದೊರೆಯುವ ಚಿನ್ನ, ಪ್ಲಟಿನಂ, ಮೊದಲಾದವುಗಳ) ಒರಟು ಗಟ್ಟಿ.
    2. ಅಂಥ ಯಾವುದೇ ಗಟ್ಟಿ.
  1. (ರೂಪಕವಾಗಿ) ಅತ್ಯಮೂಲ್ಯ ವಸ್ತು; ಗಾತ್ರಕ್ಕಾಗಿ ತುಂಬಾ ಬೆಲೆಬಾಳುವ ವಸ್ತು: a little nugget of information ಸುದ್ದಿಯ ಒಂದು ಚಿಕ್ಕ ಗಟ್ಟಿ.