nucleoside ನ್ಯೂಕ್ಲಿಅಸೈಡ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಪ್ಯುರೀನ್‍ ಅಥವಾ ಪಿರಿಮಿಡೀನ್‍ ಪ್ರತ್ಯಾಮ್ಲದ ಅಣುವು ರೈಬೋಸ್‍ ಅಥವಾ ಡೀಆಕ್ಸಿರೈಬೋಸ್‍ ಅಣುವಿನೊಂದಿಗೆ ಬಂಧಿಸಿಕೊಂಡಾಗ ಆಗುವ ಸಂಯುಕ್ತ; ನ್ಯೂಕ್ಲಿಯೊಸೈಡ್‍.