nucleonics ನ್ಯೂಕ್ಲಿಆನಿಕ್ಸ್‍
ನಾಮವಾಚಕ

(ಬಹುವಚನ) (ಏಕವಚನವಾಗಿ ಪ್ರಯೋಗ) ನ್ಯೂಕ್ಲಿಯಾನಿಕ್ಸ್‍; ಮುಖ್ಯವಾಗಿ ನ್ಯೂಕ್ಲಿಯರ್‍ ಶಕ್ತಿ ಯಾ ಪರಮಾಣು ಬೀಜಶಕ್ತಿಯ ಬಳಕೆಗೆ ಸಂಬಂಧಿಸಿದಂತೆ ಪರಮಾಣು ಬೀಜಗಳು, ಅವುಗಳಲ್ಲಿರುವ ನ್ಯೂಕ್ಲಿಯಾನ್‍ಗಳನ್ನು ಕುರಿತ, ವಿಜ್ಞಾನ ಮತ್ತು ತಂತ್ರವಿದ್ಯೆಯ ಶಾಖೆ.