nucleon ನ್ಯೂಕ್ಲಿಆನ್‍
ನಾಮವಾಚಕ

(ಭೌತವಿಜ್ಞಾನ) ನ್ಯೂಕ್ಲಿಯಾನ್‍; ಪರಮಾಣು ಬೀಜದಲ್ಲಿರುವ ಪ್ರೋಟಾನ್‍ ಮತ್ತು ನ್ಯೂಟ್ರಾನ್‍ಗಳ ಪೈಕಿ ಒಂದು.