See also 2nuance
1nuance ನ್ಯೂ(ನ್ಯು)ಆನ್ಸ್‍
ನಾಮವಾಚಕ

(ಅರ್ಥ, ಭಾವನೆ, ಅಭಿಪ್ರಾಯ, ಬಣ್ಣ, ಮೊದಲಾದವುಗಳಲ್ಲಿ ಯಾ ಅವುಗಳ ಛಾಯೆಯಲ್ಲಿ) ಸೂಕ್ಷ – ವ್ಯತ್ಯಾಸ, ಭೇದ.

See also 1nuance
2nuance ನ್ಯೂ(ನ್ಯು)ಆನ್ಸ್‍
ಸಕರ್ಮಕ ಕ್ರಿಯಾಪದ

(ಅರ್ಥ, ಬಣ್ಣ, ಮೊದಲಾದವುಗಳಲ್ಲಿ) ಸೂಕ್ಷ ವ್ಯತ್ಯಾಸ ಮಾಡು.