noxiously ನಾಕ್‍ಷಸ್‍ಲಿ
ಕ್ರಿಯಾವಿಶೇಷಣ
  1. ಹಾನಿಕರವಾಗಿ; ಕೆಡುಕು ಮಾಡುವ ರೀತಿಯಲ್ಲಿ; ಅಪಾಯಕರವಾಗಿ.
  2. ಆರೋಗ್ಯ ಕೆಡಿಸುವಂತೆ.