1notwithstanding ನಾಟ್‍ವಿತ್‍(ದ್‍)ಸ್ಟಾಂಡಿಂಗ್‍

ಉಪಸರ್ಗ ಆದರೂ; ಆದಾಗ್ಯೂ: notwithstanding his objection ಅವನ ಆಕ್ಷೇಪಣೆ ಇದ್ದರೂ.

2notwithstanding ನಾಟ್‍ವಿತ್‍(ದ್‍)ಸ್ಟಾಂಡಿಂಗ್‍
ಕ್ರಿಯಾವಿಶೇಷಣ

ಆದರೂ; ಪರಂತು; ಏನೇ ಆಗಲಿ: he saw that it would come to pass notwithstanding ಏನೇ ಆಗಲಿ, ಅದು ನಡೆದೇ ತೀರುತ್ತದೆಂಬುದು ಅವನಿಗೆ ಗೊತ್ತಾಯಿತು.

3notwithstanding ನಾಟ್‍ವಿತ್‍(ದ್‍)ಸ್ಟಾಂಡಿಂಗ್‍
ಸಂಯೋಜಕಾವ್ಯಯ

(ಪ್ರಾಚೀನ ಪ್ರಯೋಗ) ಹಾಗಿದ್ದರೂ; ಆದರೂ ಸಹ; ಹೇಗಾದರೂ: notwithstanding that it were once burned by fire ಬೆಂಕಿ ಅದನ್ನು ಒಮ್ಮೆ ಸುಟ್ಟು ಹಾಕಿದ್ದರೂ ಸಹ.