notate ನೋಟೇಟ್‍
ಸಕರ್ಮಕ ಕ್ರಿಯಾಪದ
  1. (ಸಂಖ್ಯೆ, ಮೊತ್ತ, ಮೊದಲಾದವನ್ನು) ಸಂಕೇತಗಳಿಂದ ತೋರಿಸು; ಸಂಕೇತ ಲಿಪಿಯಿಂದ ಸೂಚಿಸು.
  2. (ಸಂಗೀತ) (ಸ್ವರ, ತಾಳ, ಅವಧಿ, ಮೊದಲಾದವನ್ನು) ಸ್ವರಲಿಪಿಯಿಂದ ಸೂಚಿಸು; ಸ್ವರಲಿಪಿಯಲ್ಲಿ ಬರೆ.