nose-to-tail ನೋಸ್‍ ಟು ಟೇಲ್‍
ಗುಣವಾಚಕ

(ವಾಹನಗಳ ವಿಷಯದಲ್ಲಿ) (ಮುಖ್ಯವಾಗಿ ಅತಿಯಾದ ವಾಹನಗಳ ಸಂಚಾರದಲ್ಲಿ) ಒಂದರ ಹಿಂದೆ ಒಂದು ಸಾಲಾಗಿ ಚಲಿಸುತ್ತಿರುವ ಯಾ ನಿಂತಿರುವ.