nose-piece ನೋಸ್‍ಪೀಸ್‍
ನಾಮವಾಚಕ
  1. = noseband.
  2. (ಶಿರಸ್ತ್ರಾಣ ಮೊದಲಾದವುಗಳಲ್ಲಿ) ಮೂಗುಕಾಪು; ನಾಸಾರಕ್ಷೆ; ಮೂಗನ್ನು ರಕ್ಷಿಸುವ ಭಾಗ.
  3. (ಸೂಕ್ಷ ದರ್ಶಕದ ವಿಷಯದಲ್ಲಿ) ಮೂತಿ; ವಸ್ತುಕವನ್ನು (object-glass) ಜೋಡಿಸಿರುವ ಭಾಗ.