northing ನಾರ್ದಿಂಗ್‍
ನಾಮವಾಚಕ

(ನೌಕಾಯಾನ)

  1. ಉತ್ತರ ದಿಕ್ಕಿನಲ್ಲಿ ಪ್ರಯಾಣ ಮಾಡಿದ ಯಾ ಅಳತೆ ಮಾಡಿದ ದೂರ.
  2. ಉತ್ತರ ದಿಕ್ಕು.