north-westerly ನಾರ್ತ್‍ವೆಸ್ಟರ್‍ಲಿ
ಕ್ರಿಯಾವಿಶೇಷಣ
  1. ವಾಯವ್ಯದಿಂದ: winds blowing north-westerly ವಾಯವ್ಯದಿಂದ ಬೀಸುವ ಮಾರುತಗಳು.
  2. ವಾಯವ್ಯದ ಕಡೆಗೆ: journeyed north-westerly all day ಇಡೀ ದಿನ ವಾಯವ್ಯದ ಕಡೆ ಪ್ರಯಾಣ ಮಾಡಿದ.