1north-west ನಾರ್ತ್‍ವೆಸ್ಟ್‍
ನಾಮವಾಚಕ
  1. ವಾಯುವ್ಯ.
  2. ವಾಯವ್ಯ ದಿಕ್ಕನ್ನು ಸೂಚಿಸುವ ದಿಕ್ಸೂಚಿಯ ಬಿಂದು.
2north-west ನಾರ್ತ್‍ವೆಸ್ಟ್‍
ಗುಣವಾಚಕ

ವಾಯವ್ಯದ, ವಾಯವ್ಯದ ಕಡೆಯಿಂದ ಬರುವ.

3north-west ನಾರ್ತ್‍ವೆಸ್ಟ್‍
ಕ್ರಿಯಾವಿಶೇಷಣ
North-West ನಾರ್ತ್‍ವೆಸ್ಟ್‍
ನಾಮವಾಚಕ

(ದೇಶದ ಯಾ ನಗರದ) ವಾಯವ್ಯ ಪ್ರದೇಶ.