1north-north-west ನಾರ್ತ್‍ ನಾರ್ತ್‍ ವೆಸ್ಟ್‍
ನಾಮವಾಚಕ

ಉತ್ತರ ವಾಯವ್ಯ; ಉತ್ತರ ದಿಕ್ಕಿಗೂ ವಾಯವ್ಯ ದಿಕ್ಕಿಗೂ ನಡುವಣ ದಿಕ್ಕು.

2north-north-west ನಾರ್ತ್‍ ನಾರ್ತ್‍ ವೆಸ್ಟ್‍
ಗುಣವಾಚಕ

ಉತ್ತರ ವಾಯವ್ಯದ.

3north-north-west ನಾರ್ತ್‍ ನಾರ್ತ್‍ ವೆಸ್ಟ್‍
ಕ್ರಿಯಾವಿಶೇಷಣ

ಉತ್ತರ ವಾಯವ್ಯದಲ್ಲಿ.