nones ನೋನ್ಸ್‍
ನಾಮವಾಚಕ

(ಬಹುವಚನ)

  1. (ರೋಮನ್‍ ಪುರಾಣ) ಮಾರ್ಚ್‍, ಮೇ, ಜುಲೈ ಮತ್ತು ಅಕ್ಟೋಬರ್‍ ತಿಂಗಳುಗಳ 7ನೆಯ ತಾರೀಖು, ಉಳಿದ ತಿಂಗಳುಗಳ 5ನೆಯ ತಾರೀಖು.
  2. (ಏಕವಚನ ಸಹ) (ಕ್ರೈಸ್ತಧರ್ಮ)
    1. ಹಿಂದೆ $9$ನೆಯ ಗಂಟೆಯಲ್ಲಿ (ಎಂದರೆ ಮಧ್ಯಾಹ್ನ $3$ ಗಂಟೆಗೆ) ಮಾಡುತ್ತಿದ್ದ ಪ್ರಾರ್ಥನೆ.
    2. ಆ ಗಂಟೆ; ಹೊತ್ತು; ವೇಳೆ.