nonconformism ನಾನ್‍ಕನ್‍ಹಾರ್ಮಿಸಮ್‍
ನಾಮವಾಚಕ
  1. (ಪ್ರಾಟೆಸ್ಟೆಂಟ್‍ ಮತಕ್ಕೆ ಸೇರಿದವರ ವಿಷಯದಲ್ಲಿ) ಅನಂಗೀಕಾರ; ಅಧಿಕೃತ ಚರ್ಚಿನ ತತ್ತ ಗಳನ್ನು ಯಾ ನಿಯಮಪಾಲನೆಯನ್ನು ಒಪ್ಪದಿರುವಿಕೆ (ಮುಖ್ಯವಾಗಿ ಇಂಗ್ಲಿಷ್‍ ಚರ್ಚನ್ನು ಪ್ರಾಟೆಸ್ಟಂಟರು ಅಂಗೀಕರಿಸದಿರುವುದು).
  2. ರೂಢಿವಿರೋಧ; ಚಾಲ್ತಿಯಲ್ಲಿನ ಯಾವುದೇ ನಿಯಮವನ್ನು ಒಪ್ಪದಿರುವಿಕೆ.
Nonconformism ನಾನ್‍ಕನ್‍ಹಾರ್ಮಿಸಮ್‍
ನಾಮವಾಚಕ

ಇಂಗ್ಲೆಂಡಿನ ಅಧಿಕೃತ ಚರ್ಚನ್ನು ಒಪ್ಪದಿರುವಿಕೆ.