See also 2non-stop  3non-stop
1non-stop ನಾನ್‍ಸ್ಟಾಪ್‍
ಗುಣವಾಚಕ
  1. (ರೈಲು, ಬಸ್ಸು, ಮೊದಲಾದವು) ತಡೆರಹಿತ; ಮಧ್ಯೆ ನಿಲ್ಲದ; ನಿಲುಗಡೆಯಿಲ್ಲದ; ನಡುವಣ ನಿಲ್ದಾಣಗಳಲ್ಲಿ ನಿಲ್ಲದ.
  2. (ಪ್ರಯಾಣ) ಮಧ್ಯೆ ಎಲ್ಲೂ ತಂಗದೆ ನಡೆಸಿದ; ಮಧ್ಯೆ ಎಲ್ಲೂ ನಿಲ್ಲದೆ ಮಾಡಿದ.
See also 1non-stop  3non-stop
2non-stop ನಾನ್‍ಸ್ಟಾಪ್‍
ನಾಮವಾಚಕ
  1. ತಡೆರಹಿತ, ಮಧ್ಯೆ ನಿಲ್ಲದ-ರೈಲು, ಬಸ್ಸು, ಮೊದಲಾದವು.
  2. ತಡೆರಹಿತ ಪ್ರಯಾಣ; ಮಧ್ಯೆ ನಿಲ್ಲದ ರೈಲು, ಬಸ್ಸುಗಳಲ್ಲಿ ಪ್ರಯಾಣ.
See also 1non-stop  2non-stop
3non-stop ನಾನ್‍ಸ್ಟಾಪ್‍
ಕ್ರಿಯಾವಿಶೇಷಣ

ತಡೆರಹಿತವಾಗಿ; ಮಧ್ಯೆ ಎಲ್ಲೂ ನಿಲ್ಲದೆ, ತಂಗದೆ.