See also 2non-pareil
1non-pareil ನಾನ್‍ಪರ(ರೇ)ಲ್‍
ನಾಮವಾಚಕ

ಎಣೆಯಿಲ್ಲದ ವಸ್ತು ಯಾ ವ್ಯಕ್ತಿ; ಅಪ್ರತಿಮವಾದುದು; ಅದ್ವಿತೀಯವಾದ ವ್ಯಕ್ತಿ ಯಾ ವಸ್ತು.

See also 1non-pareil
2non-pareil ನಾನ್‍ಪರ(ರೇ)ಲ್‍
ಗುಣವಾಚಕ

ಎಣೆಯಿಲ್ಲದ; ಅಪ್ರತಿಮ; ಅದ್ವಿತೀಯ.