non-negotiable ನಾನ್‍ನಿಗೋಷಬ್‍ಲ್‍
ಗುಣವಾಚಕ
  1. (ಹುಂಡಿ ಮೊದಲಾದವುಗಳ ವಿಷಯದಲ್ಲಿ) ಇನ್ನೊಬ್ಬನಿಗೆ ವರ್ಗಾವಣೆ ಮಾಡಲಾಗದ.
  2. (ಹುಂಡಿ ಮೊದಲಾದವನ್ನು) ನಗದಿಸಲಾಗದ; ನಗದಾಗಿ ಪರಿವರ್ತಿಸಲಾಗದ.