non-joinder ನಾನ್‍ಜಾಇಂಡರ್‍
ನಾಮವಾಚಕ

(ನ್ಯಾಯಶಾಸ್ತ್ರ) ಪಾಲುಗಾರಿಕೆ ಲೋಪ; ಸಹಭಾಗಿತ್ವ ಲೋಪ; ಪಾಲುದಾರ ಮೊದಲಾದವರು ವ್ಯವಹಾರದಲ್ಲಿ ಮತ್ತೊಬ್ಬ ಪಾಲುದಾರ ಮೊದಲಾದವರೊಡನೆ ಸಹಭಾಗಿಯಾಗಿ ಸೇರದೆ, ಸಹಕರಿಸದೆ ತಪ್ಪುವ ಲೋಪ.