non possumus ನಾನ್‍ ಪಾಸ್ಯುಮಸ್‍
ನಾಮವಾಚಕ
Latin

(ನಿರ್ದಿಷ್ಟ ವಿಷಯದಲ್ಲಿ) ‘ಯಾವುದೇ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸುವ ಹೇಳಿಕೆ.